glass fibre
ನಾಮವಾಚಕ

ಗಾಜುನಾರು:

  1. ಗಾಜಿನ ತಂತು, ಎಳೆ.
  2. ಗಾಜಿನ ತಂತುವಿನಿಂದ ತಯಾರಿಸಿದ ಬಟ್ಟೆ.
  3. ಗಾಜಿನ ತಂತುವನ್ನು ಒಳಸೇರಿಸಿದ ಪ್ಲಾಸ್ಟಿಕ್ಕು.